ನಮ್ಮ ವಿಜಯಪುರ

ಸರಣಿ ಅಪಘಾತದಿಂಧ 13 ಜನ ಗಂಭೀರ ಗಾಯ-ಇಬ್ಬರ ಸ್ಥಿತಿ ಚಿಂತಾಜನಕ !

ಸರಣಿ ಅಪಘಾತದಿಂಧ 13 ಜನ ಗಂಭೀರ ಗಾಯ-ಇಬ್ಬರ ಸ್ಥಿತಿ ಚಿಂತಾಜನಕ !
ಇಂಡಿ: ಸರಣಿ ಅಪಘಾತದಿಂದಾಗಿ 13 ಜನ ಗಂಭೀರ ಗಾಯಗೊಂಡ ಘಟನೆ ಗುರುವಾರ ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಕಾರು, ಟಂಟಂ ಮತ್ತು ಟಾಟಾ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ 13 ಜನ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಗಾಯಾಗಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೆ ಅತೀ ವೇಗವೇ ಕಾರಣ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಇಂಡಿ ಶಹರ ಠಾಣೆ ಪೊಲೀಸರು ದೌಢಾಯಿಸಿದ್ದಾರೆ.

error: Content is protected !!