Uncategorized

ಸಿಂದಗಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ವಿಜಯಪುರ: ಸಿಂದಗಿಯಲ್ಲಿ ವ್ಯಕ್ತಿಯ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಅಂಜುಮನ್ ಶಾಲಾ ಆವರಣದಲ್ಲಿ ಹತ್ಯೆ ನಡೆದಿದೆ.‌
ಆಲಮೇಲ ಗ್ರಾಮದ ಮಲಗಣಾ ನಿವಾಸಿ ಶರಣಗೌಡ ಕಕ್ಕಳಮೇಲಿ (38) ಹತ್ಯೆಯಾಗಿರುವ ದುರ್ದೈವಿ. ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲೂ ಎತ್ತುಹಾಕಿ ಬರ್ಬರ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

error: Content is protected !!