ವಿಜಯಪುರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವಾಂತರ, ರೋಗಿ ಮೈಮೇಲಿನ ಚಿನ್ನ ಕಳವು !
ಸರಕಾರ್ ನ್ಯೂಸ್ ವಿಜಯಪುರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ರೋಗಿಯ ಮೈಮೇಲಿನ ಚಿನ್ನ ಕಳುವಾದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಆರೋಗ್ಯ ಧಾಮ ಆಸ್ಪತ್ರೆಯಲ್ಲಿ ಅ. 27ರಂದೇ
Read more