ಯಾದಗಿರಿಯಲ್ಲಿ ದೆವ್ವ ಪ್ರತ್ಯಕ್ಷ – ವಿಡಿಯೋ ವೈರಲ್
ಯಾದಗಿರಿ: ಯಾದಗಿರಿಯಲ್ಲಿ ರಾತ್ರೊ ರಾತ್ರಿ ದೆವ್ವ ಪ್ರತ್ಯಕ್ಷ ಆಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾಲನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರಾತ್ರಿ ಸಮಯದಲ್ಲಿ ಸಂಚರಿಸುತ್ತಿರುವ ಯುವಕರ ಸವಾರರಿಗೆ ದೆವ್ವ ಪ್ರತ್ಯಕ್ಷವಾಗಿದೆ. ಮಾಲನೂರನಿಂದ ತಾಳಿಕೋಟಿಗೆ ಹೋಗುವ ಮಾರ್ಗದಲ್ಲಿ ದೆವ್ವ ಪ್ರತ್ಯಕ್ಷ ಆಗಿದೆ. ದೆವ್ವ ಕಂಡು ಯುವಕರು ಭಯಭೀತರಾಗಿದ್ದಾರೆ. ದಾರಿ ಮಧ್ಯದಲ್ಲಿ ಆಳುತ ನಿಂತಿರುವ ದೆವ್ವ ಸೌಂಡ್ ಕೇಳಿ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಅಳುತ ಅಳುತ ಬೈಕ್ ಎದುರಿಗೆ ದೆವ್ವ ಬಂದಿದೆ. ಇನ್ನು ಅಮವಾಸ್ಯೆ ಹಿನ್ನೆಲೆ ದೆವ್ವ ಪ್ರತ್ಯಕ್ಷ ಕಂಡು ಯುವಕರು ಎಸ್ಕೇಪ್ ಆಗಿದ್ದಾರೆ. ದೆವ್ವದ ವಿಡಿಯೋ ಹಾಗೂ ಫೋಟೊ ಮೊಬೈಲ್ ನಲ್ಲಿ ಸೆರೆಯಾಗಿದೆ.