ಜೀವನದಲ್ಲಿ ಜಿಗುಪ್ಸೆ, ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣು !
ಸರಕಾರ್ ನ್ಯೂಸ್ ವಿಜಯಪುರ
ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೋರ್ವ ಸಾವಿಗೆ ಶರಣಾಗಿದ್ದಾನೆ.
ವಿಜಯಪುರದ ಗಣೇಶ ನಗರದ ಬಳಿ ರೈಲ್ವೇ ಹಳಿಯ ಮೇಲೆ ಶನಿವಾರ ಈ ಘಟನೆ ನಡೆದಿದೆ.
ಸ್ಥಳೀಯ ಗಡಗಿ ಲೇಔಟ್ ನಿವಾಸಿ
ಗುರುರಾಜ ಪುರೋಹಿತ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಮುಂಬೈ ಗದಗ ಮಾರ್ಗ ಮದ್ಯೆ ಸಂಚರಿಸೋ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾರೆ
ಸ್ಥಳಕ್ಕೆ ರೇಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬರ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)