ಮೇಲ್ಛಾವಣಿ ಕುಸಿದು ಏಳು ಕುರಿಗಳ ಸಾವು, ಬೀದಿಗೆ ಬಿತ್ತು ಬದುಕು…!
ಸರಕಾರ್ ನ್ಯೂಸ್ ತಿಕೋಟಾ
ಮನೆಯ ಮೇಲ್ಛಾವಣಿ ಕುಸಿದು 7 ಕುರಿಗಳು ಸ್ಥಳದಲ್ಲಿಯೇ ಸಾವಿಗೀಡಾಗುದ್ದು, ಕುರಿಗಾಹಿ ಬದುಕು ಬೀದಿಗೆ ಬಿದ್ದಿದೆ.
ತಿಕೋಟಾ ಪಟ್ಟಣದ ತಾಜಪುರ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಪದ್ಮವ್ವ ಎಂಬುವರ ಮನೆಯ ಮೇಲ್ಛಾವಣಿ ಕುಸಿದಿದೆ. ಮನೆಯ ಆವರಣದಲ್ಲಿ ಕಟ್ಟಿದ 16 ಕುರಿಗಳಲ್ಲಿ 7 ಕುರಿಗಳು ಸಾವಿಗೀಡಾಗಿವೆ.
ತಿಕೋಟಾ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)