ಕೃಷಿ ಹೊಂಡಕ್ಕೆ ಬಿದ್ದು ಕಂದಮ್ಮಗಳ ಸಾವು, ಅಯ್ಯೋ ದುರ್ವಿಧಿಯೇ? ಏನಿದು ಅವಾಂತರ?
ಸರಕಾರ್ ನ್ಯೂಸ್ ಬ.ಬಾಗೇವಾಡಿ
ಕೃಷಿ ಹೊಂಡಕ್ಕೆ ಬಿದ್ದು ಎರಡು ಕಂದಮ್ಮಗಳು ಸಾವಿಗೀಡಾದ ಘಟನೆ ಬಸವನಬಾಗೇ ವಾಡಿ ತಾಲೂಕಿನ ಹುಣಿಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ.
ರಮೇಶ್ (7) ಹಾಗೂ ಮಾಳಿಂಗರಾಯ (11) ಸಾವನಪ್ಪಿರುವ ಕಂದಮ್ಮಗಳು.
ಶನಿವಾರ ಕೃಷಿ ಹೊಂಡದ ಹತ್ತಿರ ದನ ಮೇಯಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಬಸವನಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.