ನಾಲ್ವರ ಬಲಿ ತೆಗೆದುಕೊಂಡ ಬೈಕ್ ವ್ಹೀಲಿಂಗ್ ಕ್ರೇಜ್….ಅಯ್ಯಯ್ಯೋ ಏನಪ್ಪಾ ಈ ಅನಾಹುತ? ಎಲ್ಲಿ? ಹೇಗಾಯಿತು?
ಸರಕಾರ ನ್ಯೂಸ್ ಮುದ್ದೇಬಿಹಾಳ ಬೈಕ್ ವ್ಹೀಲಿಂಗ್ ಕ್ರೇಜಿಗೆ ನಾಲ್ವರು ಬಲಿಯಾಗಿ, ಇಬ್ಬರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಮುದ್ದೇಬಿಹಾಳದ ಕುಂಟೋಜಿ ಗ್ರಾಮದ ಹತ್ತಿರದ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಗುರುವಾರ
Read more