ಬೆಳಗಾವಿ

ಹಿಂದು ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ಸೃಷ್ಠಿಸಿ ಮುಸ್ಲಿಂ ಗೃಹಿಣಿ ಹೀಗಾ ಮಾಡೋದು? ಶಿವಶಂಕರ ಹೆಸರಲ್ಲಿ ಸಲ್ಮಾ ಮಾಡಿದ್ದು ನಿಜಕ್ಕೂ ಹೇಯ……!

ಸರಕಾರ ನ್ಯೂಸ್‌ ಬೆಳಗಾವಿ

ಹಿಂದು ಹೆಸರಿನಲ್ಲಿ ಫೇಸ್‌ ಬುಕ್‌ ಖಾತೆ ತೆಗೆದು ಮುಸ್ಲಿಂ ಯುವತಿ ಮಾಡಿರುವ ಘನಂದಾರಿ ಕೆಲಸ ನೋಡಿದರೆ ನಿಜಕ್ಕೂ ನಿಬ್ಬೆರಗಾಗಿಸುತ್ತದೆ !

ಬೆಳಗಾವಿ ಜಿಲ್ಲೆಯ ಅಥಣಿ  ತಾಲೂಕಿನ ನಾಲಬಂದ ಗಲ್ಲಿಯ ನಿವಾಸಿ ಸಲ್ಮಾ ಮುಸ್ತಾಕ ನಾಲಬಂದ ಮಾಡಿದ ಕೃತ್ಯ ನಗಬೇಕೋ….ಅಳಬೇಕೋ ಎಂಬಂತಿದೆ. ಅಷ್ಟಕ್ಕೂ ಈ ಗೃಹಿಣಿ ಮಾಡಿದ್ದೇನು? ಸದ್ಯಕ್ಕೆ ಆಗಬಾರದ್ದು ಆಗಿದ್ದೇನು? ಎಂಬ ಕುತೂಹಲವೇ ಈ ವರದಿ ನೋಡಿ…..

ಸಲ್ಮಾ ತನ್ನ ಮೊಬೈಲ್‌ನಲ್ಲಿ ಶಿವಶಂಕರ ಬಡಿಗೇರ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆರೆದು ಇದರಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್‌ ಮಾಡಿದ್ದಾಳೆ. ಅಪ್ರಾಪ್ತ ಬಾಲಕನ ಅನೈಸರ್ಗಿಕ ಲೈಂಗಿಕ ಕ್ರಿಯೆಯ ಭಾವಚಿತ್ರಗಳು, ವಿಡಿಯೋಗಳು ಸೇರಿದಂತೆ ಒಟ್ಟು 21 ಅಶ್ಲೀಲ ದೃಶ್ಯಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಾಳೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟಿದ್ದು, ಪೊಲೀಸರು ಈಕೆ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಶಿವಶಂಕರ ಬಡಿಗೇರ ಹೆಸರಿನಲ್ಲಿ ಖಾತೆ ಸೃಷ್ಠಿಸಿದ್ದೇಕೆ? ಎಂಬುದೇ ಸದ್ಯಕ್ಕಿರುವ ಕುತೂಹಲ. ಈ ಬಗ್ಗೆ ಬೆಳಗಾವಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!