ವಿಜಯಪುರ

ಝಳಕಿ ಬಳಿ ಕಾರ್ ಭೀಕರ ಅಪಘಾತ, ಯಾರಿಗೆ ಏನಾಯಿತು?

ಸರಕಾರ್‌ ನ್ಯೂಸ್ ಇಂಡಿ

ಝಳಕಿ ಸಮೀಪದ ಮಿಸಾಳೆ ಕ್ರಾಸ್ ಹತ್ತಿರ ಸೋಮವಾರ ಭೀಕರ ಅಪಘಾತ ಸಂಭವಿಸಿದ್ದು ಐವರು ಗಂಭೀರ ಗಾಯಗೊಂಡಿದ್ದಾರೆ.
ಇಲ್ಲಿ‌ನ ಶಿರಾಡೋಣ ಲಿಂಗಸೂರ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ಅಪಘಾತ ಸಂಭವಿಸಿ ದ್ವಿ ಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಝಳಕಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!