ಟೋಲ್‌ಗೇಟ್‌ನಲ್ಲಿ ಕಳ್ಳನ ಹಿಡಿಯಲು ಕಾರ್ಯಾಚರಣೆ, ಮಾಸ್ಕ್ ಧರಿಸಿ ಚಾಕು ಹಿಡಿದು ಬಂದ ಕಳ್ಳ, ನಾಲ್ಕು ಕಿಮೀ ಓಡಿ ಪರಾರಿ…..ಇದೊಂದು ರೋಚಕ ಘಟನೆ
ಸರಕಾರ್ ನ್ಯೂಸ್ ವಿಜಯಪುರ ಇಳಕಲ್ಲನಿಂದ ಕಾರ್‌ನಲ್ಲಿ ತಪ್ಪಿಸಿಕೊಂಡು ಬಂದಿದ್ದ ಕಳ್ಳನನ್ನು ಹಿಡಿಯುವ ಕಾರ್ಯಾಚರಣೆ ರೋಚಕತೆ ಸೃಷ್ಠಿಸಿದೆ. ವಿಜಯಪುರ ಕಸಬಾ ಬಳಿ ಭಾನುವಾರ ಬೆಳಗ್ಗೆ ಕಳ್ಳನ ಹಿಡಿಯುವ ಕಾರ್ಯಾಚರಣೆ
Read more