ನಿಮಗೂ ಬರಬಹುವುದು ಇಂಥ ಲಕೋಟೆ, ಹಣ ಕಳೆದುಕೊಂಡೀರಿ ಜೋಕೆ, ಐದು ಲಕ್ಷಕ್ಕೂ ಅಧಿಕ ಹಣ ವಂಚನೆ…..ಇಲ್ಲಿದೆ ಇಂಟ್ರೆಸ್ಟಿಂಗ್ ಕೇಸ್
ಸರಕಾರ್ ನ್ಯೂಸ್ ಧಾರವಾಡ ಮನೆಗೆ ಬಂದ ಲಕೋಟೆ ತೆಗೆದು ಅದರಲ್ಲಿದ್ದ ಸ್ಕ್ರ್ಯಾಚ್ ಕಾರ್ಡ್ ಅಳಿಸಿ ನೋಡಲಾಗಿ 29 ಲಕ್ಷ ರೂಪಾಯಿಗೂ ಅಧಿಕ ಬಹುಮಾನ ಬರುವುದೆಂಬ ಮೋಸದ ಜಾಲ
Read more