ವಿಜಯಪುರ ಟು ಬೆಂಗಳೂರು ಎಸಿ ಸ್ಲೀಪರ್ ಕೋಚ್ ಬಸ್ ಏಕಿಲ್ಲ? ಸದನದಲ್ಲಿ ವಿಪ ಸದಸ್ಯ ಸುನೀಲಗೌಡರಿಗೆ ಸಿಕ್ಕ ಉತ್ತರವೇನು?
ಸರಕಾರ್ ನ್ಯೂಸ್ ಬೆಳಗಾವಿ ವಿಜಯಪುರ ಜಿಲ್ಲೆ ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಇನ್ನೊಂದೆಡೆ ಇಲ್ಲಿನ ಸಾವಿರಾರು ಉದ್ಯೋಗಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನನಿತ್ಯ ನೂರಾರು ಜನ ಬೆಂಗಳೂರಿಗೆ
Read more