ಎಟಿಎಂ ಉದ್ಯೋಗಿಗಳಿಂದ ನಂಬಿಕೆ ದ್ರೋಹ, ಎರಡು ಕೋಟಿ ರೂಪಾಯಿಯೊಂದಿಗೆ ಹೊಟೆಲ್ನಲ್ಲಿ ಸಿಕ್ಕ ಆರೋಪಿಗಳು !
ಸರಕಾರ್ ನ್ಯೂಸ್ ವಿಜಯಪುರ ವಿವಿಧ ಬ್ಯಾಂಕ್ಗಳ ಎಟಿಎಂಗಳಿಗೆ ಹಣ ತುಂಬುವ ಕಂಪನಿಗೆ ಅದರ ಉದ್ಯೋಗಿಗಳೇ ನಂಬಿಕೆ ದ್ರೋಹ ಎಸಗಿರುವ ಪ್ರಕರಣ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಸಿಎಂಎಸ್ ಇನ್ಫೋಸಿಸ್ಟಮ್ ಲಿ.
Read more