ಪಾರ್ಟ್ ಟೈಮ್ ಜಾಬ್‌ಗೋಸ್ಕರ ಎರಡೂವರೆ ಲಕ್ಷ ಖೋತಾ, ಟಾಸ್ಕ್ ನಂಬಿ ಮೋಸ ಹೋದ ರೈತ……ಎಚ್ಚರ ! ನಿಮಗೂ ಹೀಗಾಗಬಹುದು
ಸರಕಾರ ನ್ಯೂಸ್ ವಿಜಯಪುರ ಪಾರ್ಟ್ ಟೈಮ್ ಜಾಬ್ ಗೋಸ್ಕರ ರೈತನೋರ್ವ 2.62 ಲಕ್ಷ ರೂ.ಮೋಸ ಹೋದ ಪ್ರಕರಣ ಬೆಳಕಿಗೆ ಬಂದಿದೆ. ಬಸವನಬಾಗೇವಾಡಿಯ ಅರಳಚಂಡಿ ನಿವಾಸಿ ಆದಿತ್ಯ ಶ್ರೀಕಾಂತ
Read more