ಕತ್ನಳ್ಳಿ ಜಾತ್ರೆಯಲ್ಲೊಂದು ದಾಖಲೆ, ಬಾಸುಂದಿ ತಯಾರಿಕೆಗೆ ಬಳಸಿದ ಹಾಲು ಎಷ್ಟು ಗೊತ್ತಾ? ಇಲ್ಲಿದೆ ನೋಡಿ ವಿವರ
ವಿಜಯಪುರ: ಕಾಲಜ್ಞಾನಕ್ಕೆ ಹೆಸರಾದ ಕತಕನಹಳ್ಳಿ (ಕತ್ನಳ್ಳಿ)ಯ ಸದಾಶಿವ ಮುತ್ಯಾನ ಜಾತ್ರೆಯಲ್ಲೊಂದು ದಾಖಲೆ ಬರೆಯಲಾಗಿದೆ. ಸೋಮವಾರ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗಾಗಿ ವಿಶೇಷ ಪ್ರಸಾದ ವ್ಯವಸ್ಥೆ
Read more