ಎಸಿಬಿ ಹೆಸರಿನಲ್ಲಿಯೇ ಭ್ರಷ್ಟಾಚಾರ, ಮೋಸ ಮಾಡಿ ಹಣ ವಸೂಲು, ರಾಜ್ಯಾದ್ಯಂತ 26 ಪ್ರಕರಣ ದಾಖಲು
ವಿಜಯಪುರ: ಭ್ರಷ್ಟಾಚಾರ ನಿಗ್ರಹಿಸಲೆಂದೇ ಸ್ಥಾಪಿಸಲಾದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಹೆಸರಿನಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿರುವುದು ವಿಪರ್ಯಾಸ. ಹೌದು, ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಕೆಲವರು ಅಧಿಕಾರಿಗಳು ಹಾಗೂ
Read more