Author: sarakar

ವಿಜಯಪುರ

ಕಂದಾಯ ಇಲಾಖೆ ದಾಖಲೆಗಾಗಿ ಪರಿತಪಿಸುತ್ತಿದ್ದೀರಾ? ಕಾಳಜಿ ಬಿಡಿ ಇನ್ಮುಂದೆ ಮನೆಗೆ ಬರಲಿವೆ ದಾಖಲೆಗಳು….ವಿವರಗಳಿಗಾಗಿ ಈ ವರದಿ ನೋಡಿ….

ವಿಜಯಪುರ: ಕಂದಾಯ ಇಲಾಖೆಯಿಂದ ದಾಖಲೆ ಪಡೆಯೋದು ಎಂದರೆ ಅದೊಂದು ಹರಸಾಹಸದ ಕೆಲಸವೇ ಸರಿ…ಅಧಿಕಾರಿಗಳ ವಿಳಂಬ ನೀತಿಯಿಂದ ಅನೇಕ ಬಾರಿ ಚಪ್ಪಲಿ ಸವೆಸಬೇಕಾಗುತ್ತದೆ. ಇದನ್ನು ಮನಗಂಡ ಸರ್ಕಾರ ‘ಕಂದಾಯ

Read more
ವಿಜಯಪುರ

ದೇವರನಿಂಬರಗಿಯಲ್ಲಿ ಹೃದಯ ವಿದ್ರಾವಕ ಘಟನೆ, ಬೀದಿಗೆ ಬಂದ ಬಡವನ ಬದುಕು….ಅಯ್ಯೋ ದುರ್ವಿಧಿಯೇ…..!

ವಿಜಯಪುರ: ಬೇಸಿಗೆ ಬಂತೆಂದರೆ ಸಾಕು ಒಂದಿಲ್ಲಾ ಒಂದು ಬೆಂಕಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ‌. ಅಂಥದ್ದೇ ಒಂದು ಅವಘಡ ಚಡಚಣ ತಾಲೂಕಿನ ದೇವರನಿಂಬರಗಿಯಲ್ಲಿ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್

Read more
ವಿಜಯಪುರ

ರಾಜ್ಯದ ಏಕೈಕ ಮಹಿಳಾ ವಿವಿ ಮುಚ್ಚುವುದೇ? ಶಾಸಕ ದೇವಾನಂದ ಪ್ರಶ್ನೆಗೆ ಸರ್ಕಾರದ ಉತ್ತರವೇನು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಮಾಹಿತಿ….

ವಿಜಯಪುರ: ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯ ಮುಚ್ಚುವುದೇ? ಎಂಬ ಅನುಮಾನ ಕಳೆದ ಹಲವು ದಿನಗಳಿಂದ ಕಾಡುತ್ತಲೇ ಇದೆ. ಅನೇಕ ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿವೆ.

Read more
ವಿಜಯಪುರ

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮೂವರು ಮನೆಗಳ್ಳರ ಬಂಧನ

ವಿಜಯಪುರ: ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 15,40,000 ರೂ.ಮೌಲ್ಯದ ಬೆಲೆ ಬಾಳುವ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ನಗರದ ಝಂಡಾ

Read more
ವಿಜಯಪುರ

ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಕಳಕಳಿ, ಕ್ರೀಡಾಕ್ಷೇತ್ರ ಬಲವರ್ಧನೆಗೆ ಸದನದಲ್ಲಿ ಹಕ್ಕೊತ್ತಾಯ

ವಿಜಯಪುರ: ರಾಜ್ಯದ ಪ್ರಪ್ರಥಮ ವೆಲೊಡ್ರೊಂ ನಿರ್ಮಾಣ ಕಾಮಗಾರಿ ವಿಜಯಪುರದಲ್ಲಿ ಕೈಗೊಳ್ಳಲಾಗಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಹೀಗಾಗಿ ವೆಲೊಡ್ರೊಂ ಪೂರ್ಣಗೊಳಿಸಿ ಸೈಕ್ಲಿಸ್ಟ್‌ಗಳ ಕನಸು ನನಸು ಮಾಡಬೇಕು ಎಂದು ನಾಗಠಾಣ ಶಾಸಕ

Read more
ವಿಜಯಪುರ

ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಭ್ರಮರಾಂಬಾ ಕಲ್ಯಾಣೋತ್ಸವ, ವಿಜಯಪುರದಲ್ಲಿ ಗಮನ ಸೆಳೆದ ಶೋಭಾಯಾತ್ರೆ

ವಿಜಯಪುರ: ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಭ್ರಮರಾಂಬಾ ಕಲ್ಯಾಣೋತ್ಸವದ ಧರ್ಮಪ್ರಚಾರದ ಅಂಗವಾಗಿ ವಿಜಯಪುರದಲ್ಲಿ ಹಮ್ಮಿಕೊಂಡ ಭವ್ಯ ಶೋಭಾಯಾತ್ರೆ ಗಮನ ಸೆಳೆಯಿತು. ಬುಧವಾರ ಜೋರಾಪುರ ಪೇಠದ ಶ್ರೀ ಶಂಕರಲಿಂಗ ದೇವಸ್ಥಾನದಿಂದ

Read more
ವಿಜಯಪುರ

ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಿಸಿ, ಸದನದಲ್ಲಿ ಸುನೀಲಗೌಡ ಪಾಟೀಲ ಒತ್ತಾಯ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ವೇತನ ಹೆಚ್ಚಳಕ್ಕಾಗಿ ವಿಪ ಸದಸ್ಯ ಸುನೀಲಗೌಡ ಪಾಟೀಲ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.

Read more
ವಿಜಯಪುರ

ಭೀಮಾತೀರದಲ್ಲಿ ಕೃಷ್ಣ ಮೃಗಗಳ ನರ್ತನ, ಸಂರಕ್ಷಿತ ಪ್ರದೇಶವಾಗುವುದೇ ಸಾವಳಸಂಗ?

ಬೆಂಗಳೂರು: ಭೀಮಾತೀರ ಎಂದಾಕ್ಷಣ ಕೇವಲ ಕೊಲೆ, ಸುಲಿಗೆ, ದರೋಡೆ, ಮಾದಕ ದ್ರವ್ಯ ಮಾರಾಟ, ಅಕ್ರಮ ಶಸ್ತ್ರಾಸ್ತ್ರ ಸಾಗಾಟದಂಥ ಕುಖ್ಯಾತ ಸಂಗತಿಗಳೇ ಕಣ್ಮುಂದೆ ಗೋಚರಿಸುತ್ತವೆ. ಆದರೆ, ಭೀಮಾತೀರ ಅನೇಕ

Read more
ವಿಜಯಪುರ

ಭೀಮಾತೀರದಲ್ಲಿ ಮಾದಕ ದ್ರವ್ಯ ಮಾರಾಟ, ಈವರೆಗೆ ದಾಖಲಾದ ಪ್ರಕರಣಗಳೆಷ್ಟು? ಸರ್ಕಾರ ಕೈಗೊಂಡ ಕ್ರಮಗಳೇನು? ಇಲ್ಲಿದೆ ನೋಡಿ ಮಾಹಿತಿ….

ವಿಜಯಪುರ: ಭೀಮಾತೀರ ಖ್ಯಾತಿಯ ಇಂಡಿ ತಾಲೂಕಿನ ಡಾಭಾ, ಹೋಟೆಲ್‌ಗಳಲ್ಲಿ ಮಾದಕ ದ್ರವ್ಯಗಳು ಮಾರಾಟವಾಗುತ್ತಿವೆಯಾ? ತಪ್ಪಿತಸ್ಥರ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳೇನು? ಈವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಎಷ್ಟಿದೆ?

Read more
ಜಿಲ್ಲೆಬಾಗಲಕೋಟ

ಆಲಮಟ್ಟಿ ಬಲದಂಡೆ ಕಾಲುವೆ ಆಧುನೀಕರಣ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ…..

ಬಾಗಲಕೋಟೆ: ಆಲಮಟ್ಟಿ ಬಲದಂಡೆ ಕಾಲುವೆ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಲುವೆ ಆಧುನೀಕರಣಗೊಳಿಸಬೇಕೇಂಬ ಕೂಗು ಕೇಳಿ ಬರತೊಡಗಿದೆ. ಈ ಬಗ್ಗೆ ಹುನಗುಂದ

Read more
error: Content is protected !!