ಶಾಸಕರಾಗಲಿ ಎಂದು ಹರಕೆ ಹೊತ್ತರು, ಹಳ್ಳಿಹಳ್ಳಿಗಳಲ್ಲಿ ಅಭಿಷೇಕ ನೆರವೇರಿಸಿದರು, ಬೃಹತ್ ಪಾದಯಾತ್ರೆ ಹಮ್ಮಿಕೊಂಡರು….ಯಾರೇ ನೀ ಅಭಿಮಾನಿ?
ಸರಕಾರ್ ನ್ಯೂಸ್ ಇಂಡಿ ತಮ್ಮ ನೆಚ್ಚಿನ ನಾಯಕ ಶಾಸಕನಾಗಬೇಕೆಂದು ದಿನ ನಿತ್ಯ ಪ್ರಾರ್ಥಿಸುವ ಅಸಂಖ್ಯ ಅಭಿಮಾನಿಗಳು ಇದೀಗ ಹಳ್ಳಿ ಹಳ್ಳಿಗಳಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ
Read more