ಹಿಂದುಳಿದ ವರ್ಗದ ಬಗ್ಗೆ ಕಳಕಳಿ, ಸದನದಲ್ಲಿ ಶಾಸಕ ಯಶವಂತರಾಯಗೌಡ ಪ್ರಶ್ನೆ, ಸಮುದಾಯ ಭವನಗಳಿಗೆ ಅನುದಾನ ಏಕಿಲ್ಲ…?
ಬೆಂಗಳೂರ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರದ ಅನುದಾನದ ಕೊರತೆ ಹಾಗೂ ಇಚ್ಛಾಶಕ್ತಿಯ ಅಭಾವದಿಂದಾಗಿ ಅನೇಕ ಸಮುದಾಯ ಭವನಗಳು ಅಪೂರ್ಣಗೊಂಡಿವೆ. ಇದಕ್ಕೆ ಇಂಡಿ
Read more