ಮಳೆಗಾಲದಲ್ಲೂ ತಪ್ಪದ ನೀರಿನ ಭವಣೆ, ತಾಲೂಕು ಪಂಚಾಯಿತಿ ಮುಂದೆ ಧರಣಿ ಕುಳಿತ ಗ್ರಾಮಸ್ಥರು
ಸರಕಾರ ನ್ಯೂಸ್ ಇಂಡಿ ಮಳೆಗಾಲದಲ್ಲೂ ತಪ್ಪದ ನೀರಿಮ ಭವಣೆಯಿಂದಾಗಿ ಬೇಸತ್ತ ಗ್ರಾಮಸ್ಥರು ತಾಲೂಕು ಪಂಚಾಯಿತಿ ಎದುರು ಧರಣಿ ಕುಳಿತುಕೊಳ್ಳುವಂತಾಗಿದೆ. ಇಂಡಿ ತಾಲೂಕಿಮ ತೆಗ್ಗಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು
Read more