ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣ, ಉಪ ಲೋಕಾಯುಕ್ತರ ಭೇಟಿ-ಪರಿಶೀಲನೆ, ಸುದ್ದಿಗಾರರಿಗೆ ಹೇಳಿದ್ದೇನು ಗೊತ್ತಾ?
ವಿಜಯಪುರ: ಗುಣಮಟ್ಟಕ್ಕೆ ಹೆಸರಾಗಿ ರಾಜ್ಯಮಟ್ಟದ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಈಚೆಗೆ ಘಟಿಸಿದ ಬಾಣಂತಿಯರ ನರಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಆಸ್ಪತ್ರೆಗೆ
Read more